maunada mathu
Wednesday, 20 November 2013
ಮೋದಿ-ಪ್ರಧಾನಿ
ಗಗನದಲೊಂದು
ಸದ್ದು ಕೇಳಿಸಿತ್ತು.
ದೇವತೆಗಳು....
ಉಘೇ ಎಂದಿರಬಹುದು;
ತಂಗಾಳಿಯೊಂದು
ಮೈ ಸೋಕಿತ್ತು..
ತಾಯಿ ಭಾರತಿಯು
ನಿಟ್ಟುಸಿರ ಬಿಟ್ಟಿರಬಹುದು
ನಿಜ, ಅಂತಹುದೇ
ರೋಮಾಂಚನಕಾರೀ
ಸುದ್ದಿ ಇದು...
ದೇಶಪ್ರೇಮಿಗಳ
ಮೈಯನೊಮ್ಮೆ ಜುಮ್ಮನಾಗಿಸುವ
ಬಹು ದೊಡ್ದ ಸುದ್ದಿಯಿದು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment