maunada mathu
Wednesday, 20 November 2013
ನೆನಪಿನ ಸಾಗರ
ಮುಸ್ಸಂಜೆಯಲಿ
ಸಾಗರದಿ ಮುಳುಗು
ಹಾಕುವ ನೇಸರನಿಗೆ
ಜೊತೆ ನೀಡಲು
ನಾ ಸಿದ್ಧನಿದ್ದೇನೆ...
ಆದರೆ ನಾ
ಮುಳುಗು ಹಾಕುವುದು
ಅವಳ ನೆನಪಿನ
ದೊಡ್ದ ಸಾಗರದಲ್ಲಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment