maunada mathu
Thursday, 21 November 2013
ತಡೆ...
ಚಿಲಕವಿರದ
ಕಣ್
ರೆಪ್ಪೆಯ
ಕಿಟಕಿಗಳು
...
ಹೇಗೆ
ತಡೆದೀತು
..?
ಅವಳ
ಕನಸೆನುವ
ಬಿರುಗಾಳಿಯ
..
ಒಳನುಗ್ಗಿ
ಕದಡುತಿದೆ
,
ನನ್ನ
ಮನದ
ನೆಮ್ಮದಿಯ
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment