maunada mathu
Wednesday, 20 November 2013
ತೀರ್ಪು...
ಸುಪ್ರೀಂ ಕೋರ್ಟಿನಂತಾಗಿದ್ದಾಳೆ
ನನ್ನ ಗೆಳತಿ....
ನೀನೇ ನನ್ನ ಜೀವನಕ್ಕೆ
" ಆಧಾರ " ಎಂದು
ಪ್ರೀತಿಯಲಿ ನಾನುಸುರಿದಾಗ
ಜೀವನಕ್ಕೆ ಈ " ಆಧಾರ "
ಅತ್ಯಾವಶ್ಯಕವಲ್ಲ...
ಎಂದು ತೀರ್ಪು
ಕೊಟ್ಟು ಬಿಟ್ಟಳು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment