Wednesday, 20 November 2013

ಹೃದಯ



ಗೆಳತೀ....
ನೀ ಬಿಟ್ಟು ಹೋದ
ನನ್ನ ಹೃದಯವೆಂಬ ಹಣ್ಣು
ಮತ್ತೆಲ್ಲೂ
ಬಿಕರಿಯಾಗದೆ
ಹಾಗೆಯೇ..
ಕೊಳೆಯತೊಡಗಿದೆ

No comments:

Post a Comment