Thursday, 21 November 2013

ಕಷ್ಟ...



 


ದೇವನಿತ್ತ ಪ್ರಸಾದವೆಂದು
ಬಂದ ಕಷ್ಟಗಳನೆಲ್ಲಾ
ನಗುನಗುತಾ ಸ್ವೀಕರಿಸಿದ
ಆಸ್ತಿಕನೊಬ್ಬನನು...
ಅಳಿಸಲು ಕಷ್ಟ
ಪಡುತಿದೆಯಂತೆ "ಕಷ್ಟ"

No comments:

Post a Comment