Wednesday, 20 November 2013

ಅಹಿಂಸೆ



ಪರದೇಶಿ ಶತ್ರುವಿನ
ಹನಿ ನೆತ್ತರೂ
ಬೀಳಬಾರದೆಂದು
ಪಣ ತೊಟ್ಟ
ಅಹಿಂಸಾವಾದಿಯೊಬ್ಬನ
ಬೆನ್ನ ಹಿಂದೆ
ಸೃಷ್ಟಿಯಾಗಿದ್ದು
ತನ್ನದೇ ಜನರ
ನೆತ್ತರಿನ ಸಾಗರ.

No comments:

Post a Comment