Wednesday, 20 November 2013

ಪೋಲು...



ಪೋಲು
ಮಾಡುವುದೆಂದರೆ
ಅವಳಿಗೆ
ಅದೇನು
ಖುಷಿಯೋ..
ನನ್ನ ಕಣ್ಣೀರಿನ
ನಳ್ಳಿಯನು
ಹಾಗೆಯೇ
ತೆರೆದಿಟ್ಟು
ನನ್ನ ತೊರೆದು
ಹೋಗಿದ್ದಾಳೆ.

No comments:

Post a Comment