Wednesday, 20 November 2013

ಬಯಕೆ


ಅದೆಲ್ಲೋ ಕಳೆದು
ಹೋಗಿರುವ ನಿನ್ನ ಭಾವಕ್ಕೆ
ಆ ಭಾವ ನಿನ್ನ
ಮೊಗದಲಿ ಮೂಡಿಸುವ
ಮಂದಹಾಸಕ್ಕೆ
ಕಾರಣ ನಾನಾಗಬೇಕೆಂಬ
ಪುಟ್ಟ ಬಯಕೆ.

No comments:

Post a Comment