maunada mathu
Wednesday, 20 November 2013
ತಾತ್ಪರ್ಯ
" ನೀ ನನ್ನೆದೆಯೊಳಗಿರುವೆ "
ಎನುವ ನನ್ನ ಮಾತನು ನಂಬದೇ
ಎದೆಯ ಬಗೆದೊಮ್ಮೆ ತೋರಿಸು.
ಎಂದಾಕೆ ಕೇಳುತಿರುವುದರ ತಾತ್ಪರ್ಯ
ಎದೆ ಬಗೆದ ಭಕ್ತನೊಬ್ಬನಂತಿದೆ
ನನ್ನ ಮೊಗ ಎಂದಾಗಿರಬಹುದೇ...?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment