maunada mathu
Thursday, 21 November 2013
ದೆಸೆ..
ಅವನಂದ
,
ವೈದ್ಯರ
ಬಳಿ
ಹೋಗಬೇಕು
..
ಸರಿಯಾಗಿಲ್ಲ
ನನ್ನ
ದೆಸೆ
...
ನಾನಂದೆ
ವೈದ್ಯರ
ಬಳಿಗೇಕೆ
...?
ಜ್ಯೋತಿಷಿಯ
ಬಳಿ
ಹೋಗು
.
ಅವನಂದ
ಇಲ್ಲಾರಿ
..
ಅವರಿಂದಾಗೋಲ್ಲ
...
ಸರಿಯಿಲ್ಲದಿರುವುದು
ನನ್ನ
ಬಹಿರ್ದೆಸೆ
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment