Wednesday, 20 November 2013

ಅಸಹಾಯಕ



ಫೋಟೋ ಸ್ಟುಡಿಯೋಗೆ
ಹೋಗಿ ನಾನಂದೆ,
ನನ್ನದೊಂದು "ಚೆಂದದ"
ಫೋಟೋ ತೆಗೆಯಬೇಕಿತ್ತು....
ಇಷ್ಟು ಹೇಳುವಷ್ಟರಲ್ಲಿ ಯಾಕೋ
ಅವನ ಮುಖದಲ್ಲೊಂದು
ಅಸಹಾಯಕ ಭಾವ
ಮನೆ ಮಾಡಿ ಬಿಟ್ಟಿತ್ತು

No comments:

Post a Comment