Wednesday, 20 November 2013

ಸರದಾರ



ಸಮರ್ಥ ವ್ಯಕ್ತಿತ್ವ....
ಆದರೂ ದಕ್ಕದ ನಾಯಕತ್ವ....
ಈ ಉಕ್ಕಿನ ಮನುಷ್ಯನಿಗೆ ಸಿಗದೆ
ಸೊಕ್ಕಿನ ಮನುಷ್ಯನಿಗೆ ಪಟ್ಟ ಸಿಕ್ಕಿ
ತುಕ್ಕು ಹಿಡಿದಂತಾದ ನನ್ನ ದೇಶ
ಇಂದಿಗೂ ಅಳುತಿದೆ ಬಿಕ್ಕಿ ಬಿಕ್ಕಿ.
ಮರಯಲೆಂತು ಸಾಧ್ಯ ಓ " ಸರದಾರ "
ಈ ದೇಶ ಮತ್ತೆ ಮೈಕೊಡವಿ ಎದ್ದೇಳಲು
ನಿನ್ನಾದರ್ಶವೊಂದೇ ಪರಿಹಾರ.

No comments:

Post a Comment