Wednesday, 20 November 2013

ವಿದಾಯ



ಅವಳ ಕನಸಿಗೆ
ವಿದಾಯ ಹೇಳಲು
ಕಣ್ಣಿನ ಮನೆಯ
ಮನೆಮಂದಿಯಾದ
ಕಣ್ಣೀರ ಹನಿಗಳೆಲ್ಲಾ
ಹೊರಗೋಡಿ
ಬರುತ್ತಿದ್ದಾರೆ...

No comments:

Post a Comment