maunada mathu
Thursday, 21 November 2013
ಬಂಧ ಮುಕ್ತ..
ಹಳೆಯ
ದೇಶಭಕ್ತಿ
ಗೀತೆಗಳೆಲ್ಲಾ
ಪುಸ್ತಕದಿಂದಲೋ
,
ಸಿ
.
ಡಿ
ಗಳಿಂದಲೋ
ಹೊರ
ಬಂದು
,
ಮೈಮೇಲಿನ
ಧೂಳ
ಕೊಡವಿಕೊಂಡು
,
ಅವರಿವರ
ಕಂಠದಲಿ
ಎಫ್
.
ಎಮ್
ರೇಡಿಯೋಗಳಲಿ
ಟಿ
.
ವಿ
ಚಾನಲ್ಲುಗಳಲಿ
ಹಾಡಿಸಿಕೊಂಡು
ಒಂದು
ದಿನದ
ಮಟ್ಟಿಗೆ
ಬಂಧಮುಕ್ತವಾಗಿವೆ
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment