Wednesday, 20 November 2013

ಕಣ್ಣೀರ ಕೊಳ



ತಡೆಹಿಡಿದ ಕಣ್ಣೀರನಿಂದ
ನನ್ನ ಮನದೊಳಗೆಯೇ
ಸಣ್ಣ ಕೊಳವೊಂದನ್ನು
ನಿರ್ಮಿಸಿ ಕೊಂಡಿದ್ದೇನೆ...
ಕೈಗೆಟುಕದಷ್ಟು ಮೇಲಿರೋ
ಅವಳೆನುವ ಚಂದಿರನ,
ನೆನಪೆನುವ ಪ್ರತಿಬಿಂಬವ
ಅದರೊಳಗೆ ಬಂಧಿಸಿಟ್ಟಿದ್ದೇನೆ.

No comments:

Post a Comment