Wednesday, 20 November 2013

ತಿರುಗು...



ದುಃಖದ
ಹಾದಿಯಲ್ಲಿ
ತಿರುಗಿ
ಬರಲಾಗದಷ್ಟು
ದೂರ
ಹೋಗಲು
ಕಾರಣ..
ಅವಳಂದು
ನನ್ನ
ತಿರುಗಿ
ನೋಡಿದ್ದು.

No comments:

Post a Comment