maunada mathu
Thursday, 21 November 2013
ಮಂತ್ರಾಕ್ಷತೆ...
ಕರಿ
ಮೋಡವೆನುವ
ಅಂತರಪಟ
ಸರಿದು
,
ರವಿ
ಮತ್ತು
ಬುವಿ
ಕಣ್ಣೋಟದ
ಹಾರವ
ಬದಲಾಯಿಸಿಕೊಂಡಾಗ
ವರನ
ಕಡೆಯ
ಆಕಾಶ
ನಿವಾಸಿಗಳು
ಮಳೆಹನಿಯೆನುವ
ಮಂತ್ರಾಕ್ಷತೆಯನೆಸೆದು
ವಧುವ
ಆಶೀರ್ವದಿಸತೊಡಗಿದರು
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment