maunada mathu
Wednesday, 20 November 2013
ನಿದ್ದೆ....
ಅವಳಿಗಾಗಿ ನಿದ್ದೆಗೆಟ್ಟು
ಅಮೋಘ ಪದಗಳ ಹೊಸೆದು
ಪ್ರೇಮಪತ್ರವ ಬರೆದು
ಅವಳು ಬರುವ ಪಾರ್ಕಿನ
ದಾರಿಯಲ್ಲಿ ಕಾಯುತ್ತಿದ್ದೆ ;
ಆಕೆ ಬಂದು ಹೋಗಿದ್ದೇ
ಗೊತ್ತಾಗಲಿಲ್ಲ ನನಗೆ,
ನನ್ನ ಪ್ರೇಮಕೆ ಸಾವಾಗಿ
ಬಂದು ಕಾಡಿತ್ತು ನನ್ನ,
ನಿನ್ನೆ ತಪ್ಪಿಸಿಕೊಂಡಿದ್ದ ನಿದ್ದೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment