maunada mathu
Wednesday, 20 November 2013
ಕಾವು...
ಹೊದಿಕೆಯೆನುವ
ಮೊಟ್ಟೆಯೊಡೆದು
ನಾನೆನುವ ಮರಿ
ಹೊರಬರಲು
ಬೇಕೇ ಬೇಕು;
ಸೂರ್ಯನ
ಬಿಸಿಕಿರಣದ ಕಾವು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment