maunada mathu
Wednesday, 20 November 2013
ಪೂರ್ಣ ವಿರಾಮ
ಕತ್ತಲೆನುವ ಹಾಳೆಯ
ಮೇಲೆ ಗೀಚುತ್ತಿದ್ದ
ಕನಸುಗಳ ಸಾಲಿಗೆ,
ಮೂಡಣದಲಿ
ಮೂಡಿ ಬಂದ
ರವಿಯೆನುವ
ಬಿಳಿಯ ಚುಕ್ಕಿಯೇ
ಪೂರ್ಣವಿರಾಮವಾಗಿತ್ತು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment