Wednesday, 20 November 2013

ಕನಸಿನ ಗೊಂಬೆ



ಬೆಳಕನೀಡುವ ರವಿಯೆನುವ
ತುಂಟಾಟದ ಬಾಲಕನ
ಬಿಳಿಕಿರಣದ ಕೈಗಳಿಗೆ ಸಿಕ್ಕಿ
ನನ್ನಿರುಳ ಪರಿಶ್ರಮದ
ಅವಳ ಕನಸಿನ ಗೊಂಬೆ
ಮುಸುಕಿನ ಮುಂಜಾನೆಯಲಿ
ಆಗುವುದು ಚೂರು ಚೂರು,
ಹೇಳಿಕೊಳ್ಳಬೇಕೆನಿಸಿದರೂ...
ನನ್ನೀ ದೂರನು ಕೇಳುವವರ್ಯಾರು...?

No comments:

Post a Comment