maunada mathu
Wednesday, 20 November 2013
ವಿಧಿಯಾಟ
ಅಲ್ಲೂ ಹಸಿವಿದೆ
ಇಲ್ಲೂ ಹಸಿವಿದೆ
ವಿಧಿಯೇ ನಿನ್ನಾಟವ
ನೋಡಬೇಕಷ್ಟೇ,
ಯಾರ ಹಸಿವನು ನೀಗುವೆ
ಯಾರಿಗೆ ಸಾವನು ನೀಡುವೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment