Wednesday, 20 November 2013

ಆಯ್ಕೆ...



ಜೀವನವನ್ನು
ಸದಾ ಕಾಡುವುದರ
ಪ್ರತೀಕವಿದು...
ಅದನಾಯ್ದುಕೊಳ್ಳಲೋ
ಇಲ್ಲ.....
ಇದನಾಯ್ದುಕೊಳ್ಳಲೋ..
ಈ ಆಯ್ಕೆಗಳೇ ಹಾಗೆ
ಗೊಂದಲದಲಿರುವವರನು
ಕರುಣೆಯಿರದೆ ಮತ್ತಷ್ಟು
ಗೊಂದಲಕೆ ತಳ್ಳಿ ಬಿಡುವುದು.

No comments:

Post a Comment