maunada mathu
Wednesday, 20 November 2013
ಸವಿ-ನಟನೆ
ಪ್ರಸಿದ್ಧ ನಟಿಯೋರ್ವಳು
ಶೃಂಗರಿಸಿಕೊಂಡು ಬಂದು
ಅಡುಗೆಯ ಟೀವೀ ಶೋ
ಒಂದರಲ್ಲಿ ಮಾಡಿದ
"ಸವಿ"ಯ ನುಂಡ
ಮರುಕ್ಷಣದಲಿ ನಿರೂಪಕಿ
ಅದ್ಭುತವಾಗಿ ನಟಿಸಿದಳು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment