ತಾಯಿ ಭುವನೇಶ್ವರಿಯ
ಒಳಗಡೆ ಕುಳ್ಳಿರಿಸಿ
ಕಟ್ಟುತಿಹರಿಂದಿನ ಕನ್ನಡಿಗರು
ಆಂಗ್ಲ ಪದಗಳಿಟ್ಟಿಗೆಯ ಗುಡಿ.
ಮರುಗಿದ ತಾಯಿ ನುಡಿದಳಂತೆ
ಒಂದು ದಿನದ ಪೂಜೆಗಾಗಿ
ನನಗೆ ಗುಡಿಯ ಕಟ್ಟಬೇಡಿ,
ಸಾಧ್ಯವಾದರೆ ನನ್ನನು,
ನಿಮ್ಮ ನಾಲಿಗೆಯ
ಪಾಣೀಪೀಠದಲಿಡಿ...
ಒಳಗಡೆ ಕುಳ್ಳಿರಿಸಿ
ಕಟ್ಟುತಿಹರಿಂದಿನ ಕನ್ನಡಿಗರು
ಆಂಗ್ಲ ಪದಗಳಿಟ್ಟಿಗೆಯ ಗುಡಿ.
ಮರುಗಿದ ತಾಯಿ ನುಡಿದಳಂತೆ
ಒಂದು ದಿನದ ಪೂಜೆಗಾಗಿ
ನನಗೆ ಗುಡಿಯ ಕಟ್ಟಬೇಡಿ,
ಸಾಧ್ಯವಾದರೆ ನನ್ನನು,
ನಿಮ್ಮ ನಾಲಿಗೆಯ
ಪಾಣೀಪೀಠದಲಿಡಿ...
No comments:
Post a Comment