maunada mathu
Wednesday, 20 November 2013
ಪರಿವೆ...
ತನ್ನ ಕೈಯಾರೆ ನನ್ನೊಳಗೆ
ಪ್ರೇಮಜ್ಯೋತಿಯನಂಟಿಸಿದ
ಆಕೆಗೆ ನಾನುರಿಯುತ್ತಲೇ
ಇದ್ದುದರ ಪರಿವೆಯೇ ಇಲ್ಲ,
ನಾನೇ ಮೂಢ.....
ನಾ ಚೆಲ್ಲುವ ಬೆಳಕನು
ಬಳಸಿಕೊಂಡಾಳೆಂದು
ಮತ್ತೂ ಉರಿಯುತ್ತಾ
ಸುಟ್ಟು ಕರಕಲಾದೆನಲ್ಲ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment